army-worm ಆರ್ಮಿವರ್ಮ್‍
ನಾಮವಾಚಕ

ದುಂಡು ಹುಳು; ದಾಳಿ ಹುಳು; ಹೊಲದಿಂದ ಹೊಲಕ್ಕೆ ಅಪಾರ ಸಂಖ್ಯೆಯಲ್ಲಿ ಹೋಗಿ ಬೆಳೆಗಳನ್ನು ನಾಶಗೈಯ್ಯುವ ಒಂದು ಬಗೆಯ ಕ್ರಿಮಿ.