army ಆರ್ಮಿ
ನಾಮವಾಚಕ
  1. ಸೇನೆ; ದಂಡು; ಪಡೆ; ಲಷ್ಕರು.
  2. (ರೂಪಕವಾಗಿ) ದಂಡು; ಪಡೆ; ಸಮೂಹ; (ಒಂದು ವರ್ಗದ) ಅಸಂಖ್ಯಾತ ಜನ: an army of mechanics were at work ಯಂತ್ರಶಿಲ್ಪಿಗಳ ಒಂದು ಪಡೆಯೇ ಕೆಲಸ ಮಾಡುತ್ತಿತ್ತು.
  3. ಜನಸಮೂಹ; ಪಡೆ; ಫೌಜು; ಯಾವುದಾದರೂ ಒಂದು ಗೊತ್ತಾದ ಉದ್ೇಶಕ್ಕಾಗಿ ಯೋಜಿತವಾದ ಜನಸಮುದಾಯ: salvation army ಮುಕ್ತಿಫೌಜು.
ಪದಗುಚ್ಛ
  1. standing army ಕಾಯಂ ಸೇನೆ: ಸಿದ್ಧಸೇನೆ ವೃತ್ತಿ ಸೈನಿಕರು ಕಾಯಂ ಆಗಿ ಇರುವ ಸೇನೆ.
  2. the army ಲಷ್ಕರಿ; ಸೇನಾವೃತ್ತಿ; ಸೈನಿಕವೃತ್ತಿ.