armourer ಆರ್ಮರರ್‍
ನಾಮವಾಚಕ
  1. ಯುದ್ಧಕವಚ ತಯಾರಕ; ಶಸ್ತ್ರ ತಯಾರಕ.
  2. ಶಸ್ತ್ರಾಸ್ತ್ರ ದುರಸ್ತುಗಾರ; ಶಸ್ತ್ರಾಸ್ತ್ರಗಳನ್ನು ರಿಪೇರಿ ಮಾಡುವವ.
  3. ಯುದ್ಧಾಯುಧಗಳ ರಕ್ಷಣಾಧಿಕಾರಿ; ಶಸ್ತ್ರ ಶಾಲಾಧಿಕಾರಿ; (ಯುದ್ಧ) ನೌಕೆಯ ಯಾ ಸೈನ್ಯದ ಶಸ್ತ್ರಾಸ್ತ್ರಗಳ ಉಸ್ತುವಾರಿ ಅಧಿಕಾರಿ.