See also 2armorial
1armorial ಆರ್ಮೋರಿಅಲ್‍
ಗುಣವಾಚಕ

ಬಿರುದಾವಳಿಗಳ; ವಂಶಲಾಂಛನದ.

See also 1armorial
2armorial ಆರ್ಮೋರಿಅಲ್‍
ನಾಮವಾಚಕ

ಬಿರುದಾವಳಿಗಳ, ವಂಶಲಾಂಛನಗಳ – ಗ್ರಂಥ.