armlet ಆರ್ಮ್‍ಲಿಟ್‍
ನಾಮವಾಚಕ
  1. ತೋಳ್ಬಂದಿ; ತೋಳುಪಟ್ಟಿ; ಬಾಹುಪುರಿ. Figure: armlets
  2. ಬಾಹುರಕ್ಷೆ; ತೋಳುಕಾಪು; ತೋಳಿಗೆ ರಕ್ಷಣೆಯಾಗಿ ತೊಡುವ ಕವಚ.
  3. ಕಡಲ – ಚಾಚು, ಚಾಚಿಕೆ; ಕಡಲ ಕೈ.
  4. ನದಿಸೀಳು.