armhole ಆರ್ಮ್‍ಹೋಲ್‍
ನಾಮವಾಚಕ

ತೋಳುಗಂಡಿ; ನಿಲುವಂಗಿ, ರವಿಕೆ, ಮೊದಲಾದವುಗಳಲ್ಲಿ ಕೈಯನ್ನು ತೂರಿಸಲು ಮಾಡಿರುವ ಕಂಡಿ.