armed ಆರ್ಮ್‍ಡ್‍
ಗುಣವಾಚಕ
  1. ಯುದ್ಧಸನ್ನದ್ಧ; ಶಸ್ತ್ರಸಜ್ಜಿತ; ಸಶಸ್ತ್ರ.
  2. (ಯಾವುದೇ ಉಪಕರಣ, ಸಾಧನ, ಶಕ್ತಿ, ಮೊದಲಾದವುಗಳಿಂದ) ಸಜ್ಜಿತ; ಯುಕ್ತ; ಸನ್ನದ್ಧ.