See also 2armchair
1armchair ಆರ್ಮ್‍ಚೇರ್‍
ನಾಮವಾಚಕ

ತೋಳು ಕುರ್ಚಿ; ಪಕ್ಕದಲ್ಲಿ ಕೈಯಿಟ್ಟುಕೊಳ್ಳಲು ಆಸರೆಗಳಿರುವ ಕುರ್ಚಿ.

See also 1armchair
2armchair ಆರ್ಮ್‍ಚೇರ್‍
ಗುಣವಾಚಕ

(ರೂಪಕವಾಗಿ) ಆರಾಮ ಕುರ್ಚಿಯ; (ಮನುಷ್ಯನ ವಿಷಯದಲ್ಲಿ) ನೇರವಾದ ಅನುಭವವಾಗಲಿ ಜ್ಞಾನವಾಗಲಿ ಇಲ್ಲದೆ ಸುಮ್ಮನೆ ಊಹಾಪೋಹ ಮಾಡುವ ಯಾ ಸಕ್ರಿಯವಾಗಿ ಭಾಗವಹಿಸದೆ ಕೇವಲ ಉಪದೇಶ, ಸಲಹೆ ನೀಡುವ: armchair critic ಆರಾಮಕುರ್ಚಿ ವಿಮರ್ಶಕ. armchair philosopher ಆರಾಮಕುರ್ಚಿ ವೇದಾಂತಿ; ಉಪದೇಶ ವೇದಾಂತಿ.