armamentarium ಆರ್ಮಮೆಂಟೇರಿಅಮ್‍
ನಾಮವಾಚಕ
(ಬಹುವಚನ armamentaria).
  1. (ಒಂದು ಕಾರ್ಯಾಚರಣೆಯ, ಒಂದು ವೃತ್ತಿಯ, ಮುಖ್ಯವಾಗಿ ವೈದ್ಯಕೀಯ ವೃತ್ತಿಗೆ ಬೇಕಾದ ಔಷಧ, ಉಪಕರಣ, ಮೊದಲಾದವುಗಳಂಥ) ಸಜ್ಜಿಕೆ; ಸಲಕರಣೆ.
  2. ಸಾಧನ ಸಾಮಗ್ರಿ; ಹತ್ಯಾರು; ಅಗತ್ಯ ವಸ್ತುಗಳು (ರೂಪಕವಾಗಿ ಸಹ).