armament ಆರ್ಮಮಂಟ್‍
ನಾಮವಾಚಕ
  1. ಯುದ್ಧ ಸನ್ನದ್ಧ ಸೈನ್ಯ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಒಂದು ದೇಶದ) ಸೇನಾ ಬಲ; ಸೈನಿಕ ಶಕ್ತಿ.
  3. ಶಸ್ತ್ರಾಸ್ತ್ರ; ಸೇನೆಯ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳು; ಮುಖ್ಯವಾಗಿ ಯುದ್ಧನೌಕೆಯ ಹಿರಂಗಿ, ಟ್ಯಾಂಕು, ಮೊದಲಾದವು.
  4. ಯುದ್ಧ ಸಿದ್ಧತೆ; ಯುದ್ಧ ಸನ್ನಾಹ; ಯುದ್ಧಕ್ಕೆ ಸಜ್ಜಾಗುವುದು.