armadillo ಆರ್ಮಡಿಲೋ
ನಾಮವಾಚಕ
(ಬಹುವಚನ armadillos).

ಆರ್ಮಡಿಲೊ; ಚಿಪ್ಪುಗವಚಿ; (ದಕ್ಷಿಣ ಅಮೆರಿಕದ) ಅಳಂಕು; ಚಿಪ್ಪಿನ ಕವಚವುಳ್ಳ, ಭಯಗೊಂಡಾಗ ಚೆಂಡಿನಂತೆ ಮುದುರಿಕೊಳ್ಳುವ, ನೆಲದಲ್ಲಿ ಬಿಲ ಕೊರೆಯುವ, ಪ್ರಾಣಿ. Figure: armadillo