See also 2arithmetic
1arithmetic ಅರಿತ್‍ಮ(ಮಿ)ಟಿಕ್‍
ನಾಮವಾಚಕ
  1. ಅಂಕಗಣಿತ; ಲೆಕ್ಕ; ನೈಜ ಸಂಖ್ಯೆಗಳ ಗುಣಲಕ್ಷಣಗಳು, ಅವುಗಳಿಗಿರುವ ಪರಸ್ಪರ ಸಂಬಂಧ, ಮೊದಲಾದವನ್ನೊಳಗೊಂಡ ಗಣಿತ ಶಾಖೆ.
  2. ಅಂಕಗಣಿತ ಜ್ಞಾನ; ಲೆಕ್ಕದ ತಿಳಿವು: his arithmetic is bad ಅವನಿಗೆ ಅಂಕಗಣಿತದ ಜ್ಞಾನ ಸಾಲದು.
  3. ಲೆಕ್ಕ; ಎಣಿಕೆ; ಲೆಕ್ಕದ ಕ್ರಮ: your arithmetic is wrong ನಿನ್ನ ಲೆಕ್ಕ ತಪ್ಪು.
See also 1arithmetic
2arithmetic ಅರಿತ್‍ಮೆಟಿಕ್‍
ಗುಣವಾಚಕ