aristocratic ಆರಿಸ್ಟಕ್ರಾಟಿಕ್‍
ಗುಣವಾಚಕ
  1. ಕುಲೀನಸತ್ತೆಯ; ಶ್ರೀಮಂತಪ್ರಭುತ್ವದ.
  2. ಶ್ರೀಮಂತವರ್ಗದ; ಕುಲೀನ ವರ್ಗಕ್ಕೆ ಸೇರಿದ ಯಾ ಸಂಬಂಧಿಸಿದ.
  3. (ನಡೆ ನುಡಿಗಳ ವಿಷಯದಲ್ಲಿ) ಸಿರಿವಂತಿಕೆಯ; ಶ್ರೀಮಂತಯೋಗ್ಯ; ಅಭಿಜಾತ; ಕುಲೀನ; ದೊಡ್ಡಸ್ತಿಕೆಯ; ಉತ್ತಮ ವರ್ಗದ: with an aristocratic bearing ಕುಲೀನ ನಡವಳಿಕೆಯಿಂದ.
  4. ಡೌಲಿನ; ಆಡಂಬರದ; ವೈಭವದ.