aristocrat ಆರಿಸ್ಟಕ್ರಾಟ್‍
ನಾಮವಾಚಕ
  1. ಶ್ರೀಮಂತ; ಕುಲೀನ.
  2. ಶ್ರೀಮಂತಪ್ರಭುತ್ವ ವರ್ಗಕ್ಕೆ ಸೇರಿದವನು.
  3. (ರೂಪಕವಾಗಿ) ಶ್ರೀಮಂತಿಕೆಯವನು; ಶ್ರೀಮಂತವರ್ಗದ ಗುಣ, ಅಭಿರುಚಿ, ಮೊದಲಾದವುಗಳನ್ನು ಹೊಂದಿರುವವನು.