arista ಅರಿಸ್ಟ
ನಾಮವಾಚಕ
(ಬಹುವಚನ aristae).
  1. (ಸಸ್ಯವಿಜ್ಞಾನ) (ಧಾನ್ಯದ, ಹುಲ್ಲಿನ) ಊಬು; ಚುಂಗು.
  2. ಅರಿಸ್ಟ; ಚುಂಗುಮೀಸೆ; ಕೆಲವು ಬಗೆಯ ಎರಡು ರೆಕ್ಕೆ ನೊಣಗಳ ಸ್ಪರ್ಶತಂತುವಿನ ತುದಿಯಲ್ಲಿರುವ ಊಬಿನಂಥ ರಚನೆ.