arisings ಅರೈಸಿಂಗ್‍’
ನಾಮವಾಚಕ

(ಬಹುವಚನ) ಉಪೋತ್ಪನ್ನಗಳು ಯಾ ನಿಷ್ಪ್ರಯೋಜಕ ಉತ್ಪನ್ನಗಳು; ಯಾವುದೇ ಕಾರ್ಯಾಚರಣೆಯ ಪರಿಣಾಮವಾಗಿ ಒದಗುವ ಆನುಷಂಗಿಕ, ಅಮುಖ್ಯ ಯಾ ನಿರುಪಯುಕ್ತ ಪದಾರ್ಥಗಳು.