aridity ಆ(ಅ)ರಿಡಿಟಿ
ನಾಮವಾಚಕ
  1. ಬತ್ತಿಹೋಗಿರುವಿಕೆ; ಒಣಹು; ಒಣಗಿಲು; ಶುಷ್ಕತೆ; ನಿರಾರ್ದ್ರತೆ; ತೇವದ ಅಂಶ ಇಲ್ಲದಿರುವುದು.
  2. (ರೂಪಕವಾಗಿ) ಶುಷ್ಕತೆ; ನಿರಾರ್ದ್ರತೆ; ತೇವಾಂಶ ಇಲ್ಲದಿರುವುದು.
  3. (ರೂಪಕವಾಗಿ) ಶುಷ್ಕತೆ; ನೀರಸತೆ; ಸ್ವಾರಸ್ಯವಿಲ್ಲದಿರುವಿಕೆ.