arid ಆರಿಡ್‍
ಗುಣವಾಚಕ
  1. ನೀರಾರಿದ; ನೀರಡಗಿದ; ಬತ್ತಿದ; ಇಂಗಿದ; ಶುಷ್ಕ; ನಿರಾರ್ದ್ರ.
  2. (ಜಮೀನಿಗೆ ಅನ್ವಯಿಸಿದಂತೆ) ಬಂಜರು; ಬೀಳು; ಗಾರು.
  3. (ಭೂವಿಜ್ಞಾನ) ನಿರಾರ್ದ್ರ; ನಿರ್ಜಲ; ಸಸ್ಯಗಳ ಬೆಳವಣಿಗೆಗೆ ಬೇಕಾದಷ್ಟು ತೇವವಿರದ.
  4. (ರೂಪಕವಾಗಿ) ನೀರಸ; ಒಣ; ಶುಷ್ಕ; ಸಪ್ಪೆ.