aria ಆರಿಅ
ನಾಮವಾಚಕ

(ಸಂಗೀತ) ಆರಿಯ; ಮುಖ್ಯವಾಗಿ 18ನೇ ಶತಮಾನದ ಗೀತನಾಟಕ ಮೊದಲಾದವುಗಳಲ್ಲಿ ಪಕ್ಕವಾದ್ಯದೊಂದಿಗೆ ಒಂದು ವ್ಯಕ್ತಿ ಹಾಡುವುದಕ್ಕಾಗಿ ರಚಿಸಿದ ದೀರ್ಘಕೃತಿ, ದೊಡ್ಡ ಹಾಡು, ನೀಳ ಗೀತ.