argute ಆರ್ಗ್ಯೂಟ್‍
ಗುಣವಾಚಕ
  1. (ಮನುಷ್ಯನ ಕೆಲಸ ಮೊದಲಾದವುಗಳ ವಿಷಯದಲ್ಲಿ) ಚುರುಕಿನ; ಸೂಕ್ಷ್ಮಮತಿಯ; ಹರಿತ ಬುದ್ಧಿಯ; ಕುಶಾಗ್ರಮತಿಯ; ತೀಕ್ಷ್ಣ ಬುದ್ಧಿಯ.
  2. (ಧ್ವನಿಯ ವಿಷಯದಲ್ಲಿ) ಕೀರಲು; ಕೀಚು ಧ್ವನಿಯ.