argumentative ಆರ್ಗ್ಯುಮೆಂಟಟಿವ್‍
ಗುಣವಾಚಕ
  1. ವಾದಲೋಲ; ವಾದಪ್ರಿಯ; ವಾದಶೀಲ.
  2. ತರ್ಕಬದ್ಧ; ತರ್ಕಸಂಗತ; ಯುಕ್ತಿಯುಕ್ತ.
  3. ವಾದಾತ್ಮಕ; ಚರ್ಚಾರೂಪದ.