argumentation ಆರ್ಗ್ಯುಮೆಂಟೇಷನ್‍
ನಾಮವಾಚಕ
  1. ವಾದಸರಣಿ; ತರ್ಕಸರಣಿ; ಕ್ರಮಬದ್ಧವಾಗಿ ಮಾಡುವ ತರ್ಕ, ವಾದ.
  2. ಚರ್ಚೆ; ವಾದ; ವಾಗ್ವಾದ; ವಿವಾದ.