argot ಆರ್ಗೋ
ನಾಮವಾಚಕ
  1. ಕಳ್ಳಭಾಷೆ; ಸಂಕೇತ ಭಾಷೆ; ಕೂಟಭಾಷೆ; ಕಳ್ಳರೂ ದರೋಡೆಕೋರರೂ ತಮ್ಮ ತಮ್ಮೊಳಗೆ ಮಾತನಾಡಲು ಬಳಸುವ ಗುಟ್ಟು ಭಾಷೆ.
  2. ವಿಶಿಷ್ಟಭಾಷೆ; ವೃತ್ತಿಭಾಷೆ; ಒಂದು ವರ್ಗದ ಜನರು ಬಳಸುವ ವಿಶಿಷ್ಟ ಶಬ್ದ ಸಮುದಾಯ ಮತ್ತು ನುಡಿಗಟ್ಟುಗಳು.