argon ಆರ್ಗಾನ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ಗಾನ್‍; ವಾಯುಮಂಡಲದಲ್ಲಿ ಶೇಕಡ 1ಕ್ಕೆ ಸ್ವಲ್ಪ ಕಡಮೆ ಪ್ರಮಾಣದಲ್ಲಿರುವ, ರಾಸಾಯನಿಕವಾಗಿ ಜಡವಾಗಿರುವ ಅನಿಲ.