See also 2argol
1argol ಆರ್ಗ(ರ್ಗಾ)ಲ್‍
ನಾಮವಾಚಕ

ಆರ್ಗಾಲ್‍; ದ್ರಾಕ್ಷಿ ಮದ್ಯವು ಮಾಗುವಾಗ ಪಾತ್ರೆಯ ಒಳಗೋಡೆಯ ಮೇಲೆ ಕಟ್ಟಿಕೊಳ್ಳುವ ಹೆರೆ, ಹೆಕ್ಕಳ.

See also 1argol
2argol ಆರ್ಗ(ರ್ಗಾ)ಲ್‍
ನಾಮವಾಚಕ

ಬೆರಣಿ; ಕುರುಳು.