argentimetry ಆರ್ಜಂಟಿಮಿಟ್ರಿ
ನಾಮವಾಚಕ

(ರಸಾಯನವಿಜ್ಞಾನ) ಬೆಳ್ಳಿ ಅಳತೆ; ರಜತ ಮಾಪನ; ಬೆಳ್ಳಿ ಲವಣದ್ರಾವಣವನ್ನು ಉಪಯೋಗಿಸುವ ರಾಸಾಯನಿಕ ವಿಶ್ಲೇಷಣ ವಿಧಾನ.