areola ಅರೀಅಲ
ನಾಮವಾಚಕ
(ಬಹುವಚನ areolae).
  1. ರಂಧ್ರ; ತೂತು; ಕಿರುಗಂಡಿ; ಕಿರುಸಂಧಿ (ಉದಾಹರಣೆಗೆ ಎಲೆಯ ನಾರುಗಳ ಮಧ್ಯದ ಯಾ ದೇಹದ ಅಂಗಗಳ ಮಧ್ಯದ ಅಂತರ, ಸ್ಥಳ)
  2. (ಅಂಗರಚನಾಶಾಸ್ತ್ರ) ವರ್ಣವಲಯ; ವರ್ಣಮಂಡಲ; ಬಣ್ಣದುಂಗುರ; ದುಂಡಾಗಿರುವ ಬಣ್ಣದ ಭಾಗ, ಉದಾಹರಣೆಗೆ ಮೊಲೆ ತೊಟ್ಟಿನ ಯಾ ಕಣ್ಣಿನ ಪಾಪೆಯ ಸುತ್ತಲಿನ ಭಾಗ.