arenation ಆರಿನೇಷನ್‍
ನಾಮವಾಚಕ

(ವೈದ್ಯಶಾಸ್ತ್ರ) ಮರಳು ಕಾವು; ಮರಳು ಶಾಖ; ಕಾದ ಮರಳಿನಿಂದ ಮೈಗೆ ಶಾಖ ಕೊಡುವುದು.