arenaceous ಆರಿನೇಷಸ್‍
ಗುಣವಾಚಕ
  1. ಮರಳಿನ; ಉಸುಕಿನ; ಮರಳಿನಿಂದ ಕೂಡಿದ.
  2. ಮರಳಿನಂಥ.
  3. ಮರಳು ಪ್ರದೇಶದಲ್ಲಿ ಬೆಳೆಯುವ.