arduous ಆರ್ಡ್ಯುಅಸ್‍
ಗುಣವಾಚಕ
  1. ಕಷ್ಟಸಾಧ್ಯ; ಶ್ರಮಸಾಧ್ಯ; ದುಷ್ಕರ.
  2. ಪ್ರಯಾಸಕರ; ಶ್ರಮದಾಯಕ; ಮೈ ಮುರಿಯುವ.
  3. (ಪ್ರಾಚೀನ ಪ್ರಯೋಗ) ಕಡಿದಾದ; ಏರಲಾರದ.
  4. ಸಹಿಸಲು ಕಷ್ಟವಾದ; ದುಸ್ಸಹ; ತೀವ್ರ: an arduous winter ತೀವ್ರ ಚಳಿಗಾಲ.
  5. ಚುರುಕಾದ; ಉತ್ಸಾಹಪೂರ್ಣ; ಕಸುವಿನ.