archon ಆರ್ಕನ್‍
ನಾಮವಾಚಕ
  1. ಆರ್ಕನ್‍; ಪ್ರಾಚೀನ ಅಥೆನ್ಸ್‍ನಲ್ಲಿ ಒಂಬತ್ತು ಮಂದಿ ಮುಖ್ಯ ಮ್ಯಾಜಿಸ್ಟ್ರೇಟರಲ್ಲಿ ಒಬ್ಬ.
  2. ಒಡೆಯ; ನೇತ; ಅಧಿಪತಿ; ರಾಜ ಯಾ ಉನ್ನತ ಅಧಿಕಾರಿ.