archive ಆರ್ಕೈವ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ)

  1. ದಾಖಲೆ; ದಫ್ತರ; ಬಖೈರು; ದಸ್ತಾವೇಜು; ಸಾರ್ವಜನಿಕ ಮತ್ತು ಚಾರಿತ್ರಿಕ ಕಾಗದಪತ್ರಗಳು.
  2. ದಫ್ತರಖಾನೆ; ಬಖೈರು ಮನೆ; ಸಾರ್ವಜನಿಕ ಪತ್ರಾಗಾರ; ಅಭಿಲೇಖಾಗಾರ; ಸಾರ್ವಜನಿಕ ಕಾಗದ ಪತ್ರಗಳನ್ನಿಟ್ಟಿರುವ ಸ್ಥಳ.