architecture ಆರ್ಕಿಟೆಕ್ಚರ್‍
ನಾಮವಾಚಕ
  1. = architectonics(1).
  2. ಕಟ್ಟಡ; ವಾಸ್ತು; ವಾಸ್ತುಶಿಲ್ಪದ ಕೃತಿ.
  3. (ಯಾವುದರದೇ) ರಚನೆ; ವಿನ್ಯಾಸ; ಬಂಧ: the architecture and function of the heart ಹೃದಯದ ರಚನೆ ಮತ್ತು ಕ್ರಿಯೆ.
  4. ವಾಸ್ತುಶೈಲಿ; ಕಟ್ಟಡದ – ರೀತಿ, ರೂಪ, ಶೈಲಿ: Hoysala architecture ಹೊಯ್ಸಳರ ವಾಸ್ತುಶೈಲಿ.