architectural ಆರ್ಕಿಟೆಕ್ಚ(ಕ್ಚು)ರಲ್‍
ಗುಣವಾಚಕ

ವಾಸ್ತುಶಿಲ್ಪೀಯ; ವಾಸ್ತುವಿದ್ಯೆಯ; ವಾಸ್ತುಯೋಜನೆಯ; ವಾಸ್ತುಶಿಲ್ಪಕ್ಕೆ ಸಂಬಂಧಿಸಿದ; ವಾಸ್ತುಶಿಲ್ಪಕ್ಕೆ ಅನುಸಾರವಾದ; ವಾಸ್ತುವಿನಲ್ಲಿ ಬಳಸುವ.