architectonic ಆರ್ಕಿಟೆಕ್ಟಾನಿಕ್‍
ಗುಣವಾಚಕ
  1. ಕಟ್ಟಾಣಿಕೆಯ; ವಾಸ್ತುಯೋಜನೆಯ; ವಾಸ್ತುಶಿಲ್ಪೀಯ; ವಾಸ್ತುವಿದ್ಯೆಯ.
  2. ವಾಸ್ತುಶಿಲ್ಪಿಯ.
  3. ರಚನೆಯ; ವಿನ್ಯಾಸದ; ಬಂಧದ; ರಚನೆಗೆ ಸಂಬಂಧಿಸಿದ.
  4. ಜ್ಞಾನದ ಕ್ರಮವ್ಯವಸ್ಥೆಗೆ, ವಿಷಯಗಳ ಸುಬದ್ಧ ಕ್ರಮಕ್ಕೆ-ಸಂಬಂಧಿಸಿದ.