archipelago ಆರ್ಕಿಪೆಲಗೋ
ನಾಮವಾಚಕ
(ಬಹುವಚನ archipelagos ಯಾ archipelagoes).
  1. ಕುದುರುಗಡಲು; ಅನೇಕ ದ್ವೀಪಗಳುಳ್ಳ ಸಮುದ್ರ; ದ್ವೀಪಗಳು ಹರಡಿರುವ ಸಮುದ್ರಭಾಗ.
  2. ದ್ವೀಪಸಮೂಹ; ದ್ವೀಪಸ್ತೋಮ; ದ್ವೀಪಾವಳಿ.