archetypal ಆರ್ಕಿಟೈಪ
ಗುಣವಾಚಕ
  1. ಮೂಲ ಮಾದರಿಯ; ಆದಿರೂಪದ; ಪ್ರಾಗ್ರೂಪಕ್ಕೆ ಸಂಬಂಧಿಸಿದ.
  2. ಮೂಲಕಲ್ಪನೆಯ; ಆರ್ಷ ಪ್ರತಿಮೆಯ.