archduchess ಆರ್ಚ್‍ಡಚಿಸ್‍
ನಾಮವಾಚಕ
  1. ಆರ್ಚ್‍ಡಚಿಸ್‍; ಆರ್ಚ್‍ಡ್ಯೂಕನ ಹೆಂಡತಿ.
  2. (ಹಿಂದೆ) ಆಸ್ಟ್ರಿಯ ಚಕ್ರವರ್ತಿಯ ಮಗಳು.