archangelic ಆರ್ಕ್ಯಾಂಜೆಲಿಕ್‍
ಗುಣವಾಚಕ
  1. ಪ್ರಧಾನ ದೇವತೆಯ ಯಾ ದೇವದೂತನ.
  2. ಪ್ರಧಾನ ದೇವತೆಯಂಥ ಯಾ ದೇವದೂತನಂಥ.
  3. ಎಂಟನೆಯ ದೇವತಾವರ್ಗಕ್ಕೆ ಸೇರಿದ.
  4. ಆರ್ಕೇಂಜಲ್‍ನ; ಪುದೀನ ವಂಶಕ್ಕೆ ಸೇರಿದ ಗಿಡದ.
  5. ಆರ್ಕೇಂಜಲ್‍ ಪಾರಿವಾಳದ.