archaize ಆರ್ಕೇಐಸ್‍
ಸಕರ್ಮಕ ಕ್ರಿಯಾಪದ

ಪಳೆವಿಸು; ಪ್ರಾಚೀನ ರೂಪ ಕೊಡು; ಪ್ರಾಚೀನೀಕರಿಸು.

ಅಕರ್ಮಕ ಕ್ರಿಯಾಪದ

ಪ್ರಾಚೀನ ಶೈಲಿಯನ್ನು ಅನುಕರಿಸು; ಆರ್ಷಪ್ರಯೋಗಗಳನ್ನು ಬಳಸು.