archaist ಆರ್ಕೇಇಸ್ಟ್‍
ನಾಮವಾಚಕ
  1. ಆರ್ಷ ಪ್ರಯೋಗಕಾರ; ಬರವಣಿಗೆ, ಕಲೆ, ಮೊದಲಾದವುಗಳಲ್ಲಿ ಹಳೆಯ ರೂಪ, ಶೈಲಿ, ನುಡಿಗಟ್ಟುಗಳನ್ನು ಬಳಸುವವನು ಯಾ ಅನುಕರಿಸುವವನು.
  2. ಪ್ರಾಚೀನಾನ್ವೇಷಕ; ಪುರಾತನ ಸಂಗತಿಗಳ ಯಾ ವಸ್ತುಗಳ ಪರಿಶೋಧಕ.