archaic ಆರ್ಕೇಇಕ್‍
ಗುಣವಾಚಕ
  1. ಹಳೆಯ ಕಾಲದ; ಪ್ರಾಚೀನ.
  2. ಆದ್ಯ; ಪ್ರಾರಂಭ ಕಾಲದ.
  3. (ಪದ ಮೊದಲಾದವುಗಳ ವಿಷಯದಲ್ಲಿ) ಹಳೆಯ; ಪ್ರಾಚೀನ; ರೂಢಿ ತಗ್ಗಿದ; ಅಪ್ರಚುರ; ಅಪ್ರಚಲಿತ; ಆರ್ಷೇಯ; ಈಗ ಅಷ್ಟಾಗಿ ರೂಢಿಯಲ್ಲಿಲ್ಲದ; ಸಾಮಾನ್ಯ ಬಳಕೆಯಲ್ಲಿ ಇರದಿದ್ದರೂ, ಕೆಲವು ವಿಶೇಷ ಸಂದರ್ಭಗಳಿಗಾಗಿ ಉಳಿಸಿಕೊಂಡಿರುವ.