archaeopteryx ಆರ್ಕಿಆಪ್ಟರಿಕ್ಸ್‍
ನಾಮವಾಚಕ

ಆರ್ಕಿಯಾಪ್ಟರಿಕ್ಸ್‍; ಪ್ರಾಕ್ಪಕ್ಷಿ; ಉರಗಗಳಿಗೂ ಹಕ್ಕಿಗಳಿಗೂ ನಡುವಣ ಸ್ಥಿತಿಯ ಮತ್ತು ಪಳೆಯುಳಿಕೆಗಳಲ್ಲಿ ಮಾತ್ರ ಕಾಣಬರುವ ಹಳೆಯ ಕಾಲದ ಹಕ್ಕಿ. Figure: archaeopteryx