archaeology ಆರ್ಕಿಆಲಜಿ
ನಾಮವಾಚಕ

ಪ್ರಾಕ್ತನಶಾಸ್ತ್ರ; ಸಾಮಾನ್ಯವಾಗಿ ಉತ್ಖನನದ ಮೂಲಕ ಪಡೆದ, ಮುಖ್ಯವಾಗಿ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಪುರಾತನ ಅವಶೇಷ, ಸ್ಮಾರಕ, ಶಾಸನ, ಮೊದಲಾದವುಗಳ ಅಧ್ಯಯನ.

ಪದಗುಚ್ಛ

industrial archaeology ಪ್ರಾಕ್ತನ ಔದ್ಯಮಿಕ ಶಾಸ್ತ್ರ; ಉದ್ಯಮಗಳಲ್ಲಿ ಹಿಂದೆ ಬಳಸುತ್ತಿದ್ದ ಯಂತ್ರ ಮೊದಲಾದವುಗಳ ಅಧ್ಯಯನ.