archaeologize ಆರ್ಕಿಆಲಜೈಸ್‍
ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ಪುರಾತತ್ತ್ವಶಾಸ್ತ್ರರೀತ್ಯಾ ಪರಿಗಣಿಸು ಯಾ ವಿವರಿಸು.

ಅಕರ್ಮಕ ಕ್ರಿಯಾಪದ
  1. ಪುರಾತತ್ತ್ವಶಾಸ್ತ್ರಶಾಸ್ತ್ರ – ಓದು, ಕಲಿ, ಅಧ್ಯಯನ ಮಾಡು; ಪ್ರಾಕ್ತನಶಾಸ್ತ್ರಜ್ಞನಾಗು.
  2. ಪ್ರಾಕ್ತನಶಾಸ್ತ್ರದಲ್ಲಿ ಉದ್ಯುಕ್ತನಾಗು, ತೊಡಗು.