Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
arcanum
ಆರ್ಕೇನಮ್
ನಾಮವಾಚಕ
(ಬಹುವಚನ
arcana
).
ಗುಟ್ಟು; ರಹಸ್ಯ.
ಸರ್ವೌಷಧ; ಎಲ್ಲ ರೋಗಗಳಿಗೂ ಮದ್ದೆಂದು ಭಾವಿಸಲಾದ, ರಹಸ್ಯವೂ ಪ್ರಭಾವಶಾಲಿಯೂ ಆದ ಔಷಧ.
ಮಹಾರಹಸ್ಯ; ರಸರಹಸ್ಯ; ರಸವಾದಿಗಳು ಶೋಧಿಸ ಹೊರಟ, ನಿಸರ್ಗದ ಪರಮ ರಹಸ್ಯ.