arbour ಆರ್ಬರ್‍
ನಾಮವಾಚಕ

ಕುಂಜ; ಬಳ್ಳಿಮಾಡ; ಲತಾ ಮಂಟಪ; ಲತಾಗೃಹ; ಪಕ್ಕಗಳಿಗೂ ಮೇಲು ಭಾಗಕ್ಕೂ ಮರಗಳು ಯಾ ಬಳ್ಳಿಗಳನ್ನು ಹಬ್ಬಿಸಿ ಮಾಡಿದ ಆಶ್ರಯ. Figure: arbour