arborization ಆರ್ಬರೈಸೇಷನ್‍
ನಾಮವಾಚಕ
  1. ವೃಕ್ಷಾಕೃತಿ; ವೃಕ್ಷವಿನ್ಯಾಸ; ಮುಖ್ಯವಾಗಿ ಸ್ಫಟಿಕಗಳು, ದೇಹದಲ್ಲಿಯ ರಕ್ತನಾಳಗಳು, ನರಗಳು, ಮೊದಲಾದವುಗಳಲ್ಲಿ ರೆಂಬೆಗಳಿಂದ ಕೂಡಿದ ಮರದಂತೆ ಇರುವ ಆಕೃತಿ, ವಿನ್ಯಾಸ.
  2. ವೃಕ್ಷಾಕೃತಿ ರೂಪನ; ಮರ ಯಾ ಗಿಡದಂತಹ ರೂಪ ತಾಳುವಿಕೆ.