arboriculturist ಆರ್ಬರಿಕಲ್ಚರಿಸ್ಟ್‍
ನಾಮವಾಚಕ

ವೃಕ್ಷ ವ್ಯವಸಾಯಗಾರ; ಸಸ್ಯ ಬೇಸಾಯಗಾರ; ಸಸ್ಯ ಕೃಷಿಕ; ವೃಕ್ಷವರ್ಧಕ; ಗಿಡಮರಗಳನ್ನು ಬೆಳೆಸುವವನು.