arboreal ಆರ್ಬೋರಿಅಲ್‍
ಗುಣವಾಚಕ
  1. ಮರದ; ವೃಕ್ಷದ; ವೃಕ್ಷಕ್ಕೆ ಸಂಬಂಧಿಸಿದ.
  2. ಮರಗಳಲ್ಲಿ ವಾಸಿಸುವ; ತರುನಿವಾಸಿ; ವೃಕ್ಷವಾಸಿ.